ಜಗತ್ತಿನಲ್ಲಿ ನೀವು ನೋಡಲು ಬಯಸುವ ಬದಲಾವಣೆಗಾಗಿ ಎನ್ನುವ ಗಾಂಧಿಜೀಯವರ ಸಂದೇಶದಂತೆ.ನಮ್ಮ ತಂಡದ ಧ್ಯೆಯೋದೊಂದಿಗೆ ಭರತ್,ಅಜಯ್, ಇಂದ್ರ, ಅವರೆಲ್ಲರೂ ಸೇರಿ ಕಟ್ಟಿದ ಒಂದು ತಂಡವೇ “ಸ್ವಯಂ ಜಾಗೃತಿ ಸೇವಾ ಸಂಸ್ಥೆ (ರಿ). ಸ್ವಯಂ ಬದ್ಧತೆ, ಸ್ವಯಂ ಅರಿವು, ಸದೃಡ ಸಮಾಜದೆಡೆಗೆ ಎಲ್ಲಾರೂ ಕೈ ಜೋಡಿಸಿ ನಮ್ಮ ತಂಡವನ್ನು ಬೆಂಬಲಿಸಿ. ಸಾರ್ವಜನಿಕರು ನಮ್ಮ ಈ ಕಾರ್ಯಕ್ಕೆ ಅಗತ್ಯವಾಗಿರುವ ಸಹಕಾರವನ್ನು ನೀಡಲು ಮನವಿ ಮಾಡುತ್ತೇವೆ. ನಮ್ಮ ತಂಡವನ್ನು ಸಂಪರ್ಕಿಸಿ ತಾವು ಯಾವರೀತಿ ನಮ್ಮೊಂದಿಗೆ ಕೈಜೋಡಿಸುತ್ತೀರಿ ಎಂದು ತಿಳಿಸಿದರೆ ನಾವು ನಿಮ್ಮ ಬಳಿ ಬಂದು ನಿಮ್ಮ ಸಹಾಯವನ್ನು ಸ್ವೀಕರಿಸುತ್ತೇವೆ.